annular ligament
ನಾಮವಾಚಕ

ಕಂಕಣರಜ್ಜು; ಕಂಕಣಾಕಾರದ ಅಸ್ಥಿಬಂಧನಿ; ಕಂಕಣ ಲಿಗಮೆಂಟು; (ಮುಖ್ಯವಾಗಿ ಮಣಿಕಟ್ಟು ಮತ್ತು ಕಾಲು ಹರಡುಗಳಲ್ಲಿಯ) ಕಂಕಣಾಕಾರದಲ್ಲಿರುವ ಯಾವುದೇ ಅಸ್ಥಿಬಂಧನಿ.